ಮೇ ೧೬ - ಮೇ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೬ನೇ (ಅಧಿಕ ವರ್ಷದಲ್ಲಿ ೧೩೭ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೨೯ - ಹಾಲಿವುಡ್‌ನಲ್ಲಿ ಮೊದಲ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಯಿತು. ೧೯೪೮ - ಚೈಮ್ ವೈಜ್‍ಮನ್ ಇಸ್ರೇಲ್‌ನ ಮೊದಲ ರಾಷ್ಟ್ರಪತಿಯಾಗಿ ಚುನಾಯಿತರಾದರು. ೧೯೬೦ - ಮೊದಲ ಬೆಳಕಿನ ಲೇಸರ್ ಕ್ಯಾಲಿಫೊರ್ನಿಯದ ಹ್ಯುಜ್ಸ್ ಪರಿಶೋಧನಾಲಯದಲ್ಲಿ ಕಾರ್ಯಗತವಾಯಿತು. ೧೯೭೫ - ಸಿಕ್ಕಿಂ ಪ್ರಜಾಭಿಮತದಿಂದ ಭಾರತದ ೨೧ನೇ ರಾಜ್ಯವಾಗಿ ಸೇರ್ಪಡೆಯಾಯಿತು. ೧೯೭೫ - ಜಂಕೊ ತಾಬಿ, ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆಯಾದಳು. == ಜನನ == ೧೮೪೫ - ಇಲ್ಯ ಮೆಚ್ನಿಕೊವ್, ರಷ್ಯಾದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. ೧೯೩೧ - ನಟ್ವರ್ ಸಿಂಗ್, ಭಾರತದ ರಾಜಕಾರಣಿ. ೧೯೭೦ - ಗ್ಯಾಬ್ರಿಯೆಲ ಸಬಾಟಿನಿ, ಅರ್ಜೆಂಟೀನದ ಟೆನ್ನಿಸ್ ಆಟಗಾರ್ತಿ. ೧೯೨೬ - ಕನ್ನಡದ ಖ್ಯಾತ ಪತ್ರಕರ್ತ,ಸಾಹಿತಿ ವೈ.ಎನ್.ಕೆ == ನಿಧನ == ೧೮೩೦ - ಜೊಸೆಫ್ ಫುರಿಯರ್, ಫ್ರಾನ್ಸ್‌ನ ವಿಜ್ಞಾನಿ ಮತ್ತು ಗಣಿತಜ್ಞ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ